Jun 21, 2021, 5:18 PM IST
ಮೈಸೂರು (ಜೂ. 21): ಜಿಲ್ಲೆಯಲ್ಲಿ ಲಾಕ್ಡೌನ್ ಇದೆ. ಆದರೂ ನಂಜನಗೂಡಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಪೂಜಾ ಕಾರ್ಯಗಳನ್ನು ಮಾಡಲಾಗಿದೆ. ಲಾಕ್ಡೌನ್ ನಿಯಮ ಮೀರಿ ಭಕ್ತರು ಆಗಮಿಸಿದರೂ, ಆಡಳಿತ ಮಂಡಳಿ ಮಾತ್ರ ಮೌನ ವಹಿಸಿದೆ.
ಅನ್ಲಾಕ್ 2.0 : ಬೆಂಗಳೂರಿನಲ್ಲಿ ಹೊಸ ಲೈಫ್, ಹೊಸ ರೂಲ್ಸ್, ಹೊಸ ದುನಿಯಾ