Mar 23, 2021, 11:38 AM IST
ಬೆಂಗಳೂರು (ಮಾ. 23): ಕೊರೊನಾ ಭೀತಿಯ ನಡುವೆ ಚಿಕ್ಕೋಡಿಯಲ್ಲಿ ಅರಣ್ಯ ಸಿದ್ಧೇಶ್ವರ ಜಾತ್ರೆ ನಡೆದಿದೆ. ಭಂಡಾರದೋಕುಳಿಯಲ್ಲಿ ಸಾವಿರಾರು ಜನ ಮಿಂದೆದ್ದಿದ್ದಾರೆ. ಮಹಾರಾಷ್ಟ್ರ ಭಾಗದ ಭಕ್ತರೇ ಹೆಚ್ಚಾಗಿ ಸೇರಿದ್ದಾರೆ. ಆದರೂ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಕೋವಿಡ್ ನಿಯಮ ಪಾಲನೆಯಿಲ್ಲ, ಅಂತರವಿಲ್ಲ, ಮಾಸ್ಕ್ ಇಲ್ಲ.. ಜನ ಮರುಳೋ, ಜಾತ್ರೆ ಮರುಳೋ ಅನ್ನೋದು ಇದಕ್ಕೆ ಅಲ್ವಾ..!?
4 ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ, RTPCR ಟೆಸ್ಟ್ ವರದಿ ಕಡ್ಡಾಯ