ಹೊರಬಿತ್ತು 20 ಕ್ಕೂ ಹೆಚ್ಚು ನಟ ನಟಿಯರ ಹೆಸರು ; ಸ್ಯಾಂಡಲ್‌ವುಡ್‌ನಲ್ಲಿ ಢವಢವ ಶುರು

Aug 31, 2020, 5:08 PM IST

ಬೆಂಗಳೂರು (ಆ. 31): ಇಂದ್ರಜಿತ್ ಲಂಕೇಶ್‌ ಸಿಸಿಬಿ ವಿಚಾರಣೆ ಮುಕ್ತಾಯವಾಗಿದೆ. 4 ತಾಸುಗಳ ವಿಚಾರಣೆಯಲ್ಲಿ 20 ಕ್ಕೂ ಹೆಚ್ಚು ನಟ ನಟಿಯರ ಹೆಸರನ್ನು ಹೇಳಿದ್ದಾರೆ. ಮುಂದಿನ ಕ್ರಮದ ಬಗ್ಗೆ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. 

ಆರೋಪಕ್ಕೆ ಪೂರಕವಾದ ಫೋಟೋ, ವಿಡಿಯೋಗಳನ್ನು ಇಂದ್ರಜಿತ್ ಸಿಸಿಬಿ ಅಧಿಕಾರಿಗಳಿಗೆ ನೀಡಿದ್ದಾರೆ. ಇದರಿಂದ ಸ್ಯಾಂಡಲ್‌ವುಡ್‌ನಲ್ಲಿ ಢವಢವ ಶುರುವಾಗಿದೆ. ಯಾರ್ಯಾರಿದ್ದಾರೆ ಲಿಸ್ಟ್‌ನಲ್ಲಿ? ಮುಂದಿನ ಕ್ರಮಗಳೇನು? ಇಲ್ಲಿದೆ ನೋಡಿ..!

ಕನ್ನಡದ ಖ್ಯಾತ ನಟಿಗೂ ಡ್ರಗ್ಸ್‌ ದಂಧೆ ಉರುಳು? ಇಂದ್ರಜಿತ್ ತೋರಿಸಿದ ಅ ವಿಡಿಯೋ ಯಾರದ್ದು?