ಪೊಗರು ಸಿನಿಮಾ ವಿರುದ್ಧ ನಾಲಿಗೆ ಹರಿಬಿಟ್ಟ ಬ್ರಾಹ್ಮಣ ಮಹಾಸಭಾ ಮಾಜಿ ಉಪಾಧ್ಯಕ್ಷ

Feb 26, 2021, 6:44 PM IST

ಬೆಂಗಳೂರು, (ಫೆ.26): ಪೊಗರು ಚಿತ್ರಂಡ ಹಾಗೂ ಬ್ರಾಹ್ಮಣ ಮಹಾಸಭಾ  ನಡುವಿನ ವಿವಾದ ಸದ್ಯಕ್ಕೆ ಸುಖ್ಯಾಂತ ಕಂಡಿದೆ. ಚಿತ್ರದಲ್ಲಿನ ಕೆಲ ಸೀನ್‌ಗಳನ್ನು ಕಟ್ ಮಾಡುವುದಾಗಿ ಸ್ವತಃ ನಿರ್ದೇಶಕ ನಂದ ಕಿಶೋರ್ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಪೊಗರು ಎಡಿಟ್ ವರ್ಷನ್‌ ಹೇಗಿದೆ? ಕ್ಷಮೆ ಕೇಳಿ ವಿವರ ಕೊಟ್ಟ ಧ್ರುವ

ಆದ್ರೆ, ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲೇ ಬ್ರಾಹ್ಮಣ ಮಹಾಸಭಾ ಮಾಜಿ ಉಪಾಧ್ಯಕ್ಷರೊಬ್ಬರು ನಾಲಿಗೆ ಹರಿಬಿಟ್ಟು ಮತ್ತೆ ಕಿಡಿ ಹೊತ್ತಿಸಿದ್ದಾರೆ.