BIG 3 : ಬಾವಿಗಿಲ್ಲ ತಡೆಗೋಡೆ, ಅಪಾಯ ಕಣ್ಣೆದುರಿಗೆ ಇದ್ರೂ ಸಂಬಂಧಪಟ್ಟವರು ಕ್ಯಾರೇ ಎನ್ನುತ್ತಿಲ್ಲ

Feb 23, 2021, 12:37 PM IST

ಚಿತ್ರದುರ್ಗ (ಫೆ. 23): ಇಲ್ಲಿನ ಚಳ್ಳಕೆರೆ ತಾಲೂಕಿನ ರಾಮಜೋಗಿ ಹಳ್ಳಿಯ ರಸ್ತೆ ಬದಿಯಲ್ಲಿ ದೊಡ್ಡ ಬಾವಿಯೊಂದಿದ್ದು, ಇದಕ್ಕೆ ತಡೆಗೋಡೆಯೇ ಇಲ್ಲ. ಪ್ರತಿದಿನ ಇಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಅಪಾಯ ಕಣ್ಣೆದುರಿಗೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಸಚಿವರು ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಬಿಗ್ 3 ವರದಿ ಇಲ್ಲಿದೆ.