ಕೋವಿಡ್ ರೋಗಿಗಳಿಗೆ ಬೆಂಗಳೂರು ವಿವಿ ಹಾಸ್ಟೆಲ್ ಬಳಕೆ; ವಿದ್ಯಾರ್ಥಿನಿಯರಿಂದ ಪ್ರತಿಭಟನೆ

Jun 30, 2020, 4:56 PM IST

ಬೆಂಗಳೂರು (ಜೂ. 30): ಕೋವಿಡ್ ರೋಗಿಗಳಿಗೆ ಬೆಂಗಳೂರು ವಿವಿ ಹಾಸ್ಟೆಲ್ ಬಳಕೆ ಮಾಡುವುದನ್ನು ವಿದ್ಯಾರ್ಥಿನಿಯರು ಖಂಡಿಸಿದ್ದಾರೆ. ದಿಢೀರನೇ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರ ಹಾಕಲಾಯಿತು. ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಪ್ರತಿಭಟನೆ ನಡೆಸಿದ್ದಾರೆ. ಇದ್ದಕ್ಕಿದ್ದ ಹಾಗೆ ಖಾಲಿ ಮಾಡಿ ಎಂದರೆ ನಾವು ಎಲ್ಲಿಗೆ ಹೋಗಬೇಕು? ನಮ್ಮ ನಮ್ಮ ಊರಿಗೆ ಹೋಗೋಣ ಅಂದ್ರೆ ಅಲ್ಲಿಯೂ ಬಿಟ್ಟು ಕೊಳ್ಳುವುದಿಲ್ಲ. ನಮಗೆ ನೀವೇ ವ್ಯವಸ್ಥೆ ಮಾಡಿಕೊಡಿ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. 

ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರು ಕಂಗಾಲು; ಗಾಂಧಿ ಬಜಾರ್ ಕಂಪ್ಲೀಟ್ ಲಾಕ್‌ಡೌನ್