ಜಯದೇವ ಆಸ್ಪತ್ರೆಯಲ್ಲಿ ಕೊರೋನಾ ಭೀತಿ, ಕ್ವಾರಂಟೈನ್‌ಗೆ 10 ಸಿಬ್ಬಂದಿ

Apr 17, 2020, 7:15 PM IST

ಬೆಂಗಳೂರು (ಏ.17): ಬೆಂಗಳೂರಿನ ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ ಕೊರೋನಾ ಭೀತಿ ಎದುರಾಗಿದೆ. ಕೊವಿಡ್ ಪಾಸಿಟಿವ್ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದ ಹತ್ತು ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ.‌

ಹಸಿದವರ ಹೊಟ್ಟೆ ತುಂಬಿಸಲು ಮುಜರಾಯಿ ದೇವಸ್ಥಾನಗಳ ಖಜಾನೆ ಓಪನ್...

ಕೊರೋನಾ ಕಾಟ: ವರ್ಕ್‌ ಫ್ರಂ ಹೋಂ ಕಿರಿಕಿರಿಯಿಂದ ಸಿಗುತ್ತಾ ಮುಕ್ತಿ..?

"