Mar 5, 2021, 12:29 PM IST
ಬೆಂಗಳೂರು(ಮಾ.05): ಮಾಧ್ಯಮ ಲೋಕದ ಅತಿದೊಡ್ಡ ರಹಸ್ಯ ಕಾರ್ಯಾಚರಣೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡಿದೆ. ಹೌದು, ಕರ್ನಾಟಕವನ್ನೇ ಬೆಚ್ಚಿ ಬೀಳಿಸಲಿದೆ ಈ ಸ್ಟಿಂಗ್ ಆಪರೇಷನ್. ಏಷ್ಯಾನೆಟ್ ಸುವರ್ಣ ನ್ಯೂಸ್ನ ಕವರ್ ಸ್ಟೋರಿಯಲ್ಲಿ ಕಾರ್ಯಾಚರಣೆಯಲ್ಲಿ ಅತಿದೊಡ್ಡ ರಹಸ್ಯವೊಂದು ಬಯಲಾಗಿದೆ. ರಾಜಕೀಯ ಅಲ್ಲ, ಡ್ರಗ್ಸ್ ಕೇಸ್ ಅಲ್ಲ, ಕ್ಯಾಬಿನೇಟ್ ಸುದ್ದಿಯೂ ಅಲ್ಲ. ಇಡೀ ಕರ್ನಾಟಕವನ್ನೇ ಸಂಚಲನಗೊಳಿಸುತ್ತೆ ಈ ಸುದ್ದಿ. ಯಾವುದು ಈ ಸುದ್ದಿ ಅಂತೀರಾ?. ಈ ವಿಡಿಯೋ ನೋಡಿ, ಕಂಪ್ಲೀಟ್ ಮಾಹಿತಿ ಇದರಲ್ಲಿದೆ.