ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಶ್ರುತಿ ನೇಮಕ

Jan 20, 2020, 4:20 PM IST

ಬೆಂಗಳೂರು (ಜ. 20): ಬಿಜೆಪಿ ಸಹ ವಕ್ತಾರೆ ನಟಿ ಶ್ರುತಿಗೆ ಬಿಗ್ ಗಿಫ್ಟ್ ಸಿಕ್ಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಶ್ರುತಿ ನೇಮಕಗೊಂಡಿದ್ದಾರೆ.

ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್

ತರಾತುರಿಯಲ್ಲಿ ಶೃತಿ ನೇಮಕ ಆದೇಶ ಹೊರಡಿಸಿ ಲಂಡನ್‌ಗೆ ತೆರಳಿದ್ದಾರೆ ಸಚಿವ ಸಿ ಟಿ ರವಿ. ಹಲವು ಆಕಾಂಕ್ಷಿಗಳ ಮಧ್ಯೆ ಶ್ರುತಿಗೆ ನಿಗಮದ ಅಧ್ಯಕ್ಷಗಿರಿ ಒಲಿದಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!