Belagavi: ಮೂರು ದಿನಗಳ ಅಂತರದಲ್ಲಿ 3 ಹಸುಗೂಸುಗಳು ನಿಗೂಢ ಸಾವು

Jan 16, 2022, 4:43 PM IST

ಬೆಳಗಾವಿ (ಜ. 16): ಮೂರು ದಿನಗಳ ಅಂತರದಲ್ಲಿ 3 ಹಸುಗೂಸುಗಳು (infants) ನಿಗೂಢವಾಗಿ ಸಾವನ್ನಪ್ಪಿವೆ. ರಾಮದುರ್ಗ (Ramadurga) ತಾಲೂಕಿನ ಬೋಚಬಾಳ ಗ್ರಾಮದಲ್ಲಿ ನಡೆದ ಘಟನೆ ಇದು.13 ತಿಂಗಳ ಪವಿತ್ರಾ, 14 ತಿಂಗಳ ಮಧು ಉಮೇಶ್, ಒಂದೂವರೆ ವರ್ಷದ ಚೇತನ ಸಾವನ್ನಪ್ಪಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ಮರಣೋತ್ತರ ಪರೀಕ್ಷೆ ನಡೆದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.