Jul 8, 2022, 4:26 PM IST
ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಯಲ್ಲಿ ಯಾದಗಿರಿಯ ನಂದಿಹಳ್ಳಿಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹೇಗೆ ಪರದಾಡುತ್ತಿದ್ದಾರೆ ಎಂದು ವರದಿ ಪ್ರಸಾರ ಮಾಡಲಾಯಿತು. ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಲಾಯಿತು. ವರದಿ ಪ್ರಸಾರದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಲರ್ಟ್ ಆದರು. ಸರ್ಕಾರದ ಜೊತೆ ಮಾತನಾಡಿ ಕುಡಿಯುವ ನೀರಿಗಾಗಿ 2054 ಕೋಟಿ ಮಂಜೂರು ಮಾಡಿಸಿದ್ದಾರೆ.
BIG 3: ಯಾದಗಿರಿ ನಂದೀಹಳ್ಳಿಯಲ್ಲಿ ನೀರು ಬೇಕಾದ್ರೆ 4 ಕಿಮೀ ನಡೆಯಲೇಬೇಕು...!