Aug 31, 2020, 4:54 PM IST
ಸಿನಿಮಾಗಿಂತಲೂ ಹೌಸ್ ಗಾರ್ಡನಿಂಗ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಸಮಂತಾ ಅಕ್ಕಿನೇನಿ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವೇಳೆ ಪ್ರಗ್ನೆಂನ್ಸಿ ವಿಚಾರದ ಬಗ್ಗೆ ಕೊಟ್ಟ ಉತ್ತರ ಶಾಂಕಿಂಗ್ ಆಗಿದೆ.
ಹೆಚ್ಚಿನ ಸಿನಿಮಾ ವಿಡಯೋ ನೋಡಲು ಕ್ಲಿಕಿಸಿ: Suvarna Entertainment