Kabzaa: ತುಂಬಾ ವರ್ಷಗಳಿಂದ ಒಂದು ಒಳ್ಳೆ ರೋಲ್‌ಗೆ ಕಾಯ್ತಿದ್ದೆ: ಸುನೀಲ್‌ ಪುರಾಣಿಕ್‌

Sep 18, 2022, 10:21 AM IST

ಕಬ್ಜ ಸಿನಿಮಾ ಜರ್ನಿ ಆರಂಭದಿಂದಲ್ಲೂ ನಾನು ತಂಡದ ಜೊತೆಗಿರುವ. ಚಿತ್ರೀಕರಣ ಮಾಡುವ ಸಮಯದಲ್ಲಿ ನೋಡಿದಕ್ಕೂ ಈಗ ಟೀಸರ್ ನೋಡುತ್ತಿರುವುದಕ್ಕೂ ತುಂಬಾ ವ್ಯತ್ಯಾಸವಿದೆ. ತುಂಬಾ ವರ್ಷಗಳಿಂದ ನಾನು ಒಳ್ಳೆಯ ರೋಲ್‌ಗೆ ಹಾಜರಿಯುತ್ತಿದ್ದೆ ಹಲವು ವರ್ಷಗಳಿಂದ ಉಪ್ಪಿ ಸರ್ ಜೊತೆ ಕೆಲಸ ಮಾಡಿರುವ ಎಂದು ಸುನೀಲ್ ಪುರಾಣಿಕ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment