Kanatara ಇಂತಹ ಸಿನಿಮಾ ಕ್ಲೈಮ್ಯಾಕ್ಸ್‌ ನಾನ್ಯಾವತ್ತೂ ನೋಡಿಲ್ಲ: ರಕ್ಷಿತ್‌ ಶೆಟ್ಟಿ

Sep 30, 2022, 3:31 PM IST

ಸಾಮಾನ್ಯವಾಗಿ ಸಿನಿಮಾ ಮೇಕಿಂಗ್‌ನಿಂದ ಹಿಡಿದು ಪ್ರತಿಯೊಂದನ್ನು ನಾನು ನೋಡುವೆ ಆದರೆ ರಿಷಬ್ ನಾನು ನೋಡಬಾರದು ದೊಡ್ಡ ಪರದೆ ಮೇಲೆನೇ ನೋಡಬೇಕು ಅಂದ. ನಿರೀಕ್ಷೆ ಇತ್ತು ಆದರೆ ಕೊನೆ 30 ಸಿನಿಮಾ ಅದ್ಭುತವಾಗಿತ್ತು. ಕಾಂತಾರ ಸಿನಿಮಾ ಕ್ಲೈಮ್ಯಾಕ್ಸ್‌ ನಾನ್ಯಾವತ್ತೂ ನೋಡಿಲ್ಲ ಅಷ್ಟು ಚೆನ್ನಾಗಿದೆ. ಈ ಸಿನಿಮಾದ ಕ್ಲೈ ಮ್ಯಾಕ್ಸ್‌ನ ಜನರು ಫಾರ್‌ಎವರ್‌ ನೆನಪಿಟ್ಟುಕೊಳ್ಳುತ್ತಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment