ಪ್ಯಾಂಟ್ ಲೆಸ್ ಶರ್ಟ್ ಧರಿಸಿ ನಿಶ್ವಿಕಾ ನಾಯ್ಡು ಫೋಟೋ ಶೂಟ್: ಏನಕ್ಕಾ ಇದು ಅವತಾರ ಎಂದ ಫಾಲೋವರ್ಸ್

Jan 16, 2023, 5:45 PM IST

ಸ್ಯಾಂಡಲ್ ವುಡ್ ಬ್ಯೂಟಿ ನಿಶ್ವಿಕಾ ನಾಯ್ಡು ಶರ್ಟ್ ಧರಿಸಿ, ಪ್ಯಾಂಟ್ ಲೆಸ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಗಳು ಈಗ ವೈರಲ್ ಆಗಿದ್ದು, ನಿಶ್ವಿಕಾ ವೈಟ್ ಶರ್ಟ್ ಫೋಟೋ ಶೂಟ್ ಶೇರ್ ಮಾಡುತ್ತಿದ್ದಂತೆ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ನಿಶ್ವಿಕಾರ ಈ ಪ್ಯಾಂಟ್ ಲೆಸ್ ಫೋಟೋ ಶೂಟ್ ನೋಡಿ ಇವರ ಫಾಲೋವರ್ಸ್ ಏನಕ್ಕಾ ಇದು ಅವತಾರ ಎಂದು ಕೇಳುತ್ತಿದ್ದಾರೆ.