2021 Influential Actresses: ಮೆಚ್ಚುಗೆ ಪಡೆದ ನಟಿಯರ ಪಟ್ಟಿ!

Dec 19, 2021, 3:03 PM IST

ಪ್ರತಿ ವರ್ಷ ಮುಗಿಯುತ್ತಿದ್ದಂತೆ, ಈ ವರ್ಷ ಅತಿ ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯರು ಯಾರು ಅಂತ ತಿಳಿದುಕೊಳ್ಳುವ ಹಂಬಲ ಹಲವರಲ್ಲಿ ಇರುತ್ತದೆ. ಅದರಂತೆ ಈ ವರ್ಷವೂ ಅತಿ ಹೆಚ್ಚು ಮೆಚ್ಚುಗೆ ಪಡೆದ ನಟಿಯರ ಪಟ್ಟಿ ರಿಲೀಸ್ ಆಗಿದೆ. ಆ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ  14ನೇ ಸ್ಥಾನದಲ್ಲಿ ಸುಧಾ ಮೂರ್ತಿ ಅವರು ಕೂಡ ಇದ್ದಾರೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment