ಪ್ರಯಾಣಿಕರ ಗಮನಕ್ಕೆ, KSR ಬೆಂಗಳೂರಿನಿಂದ ಮೈಸೂರಿಗೆ ಹೊರಡುವ ರೈಲುಗಳ ಮಾಹಿತಿ

By Mahmad Rafik  |  First Published Nov 20, 2024, 4:32 PM IST

ಬೆಂಗಳೂರು-ಮೈಸೂರು ನಡುವೆ ಸಾವಿರಾರು ಜನರು ಪ್ರತಿದಿನ ಪ್ರಯಾಣಿಸುತ್ತಾರೆ. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ಲೇಖನದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ರೈಲುಗಳ ಸಮಯ ಮತ್ತು ಮಾಹಿತಿಯನ್ನು ನೀಡಲಾಗಿದೆ.


ಬೆಂಗಳೂರು: ಬೆಂಗಳೂರು-ಮೈಸೂರು ನಗರಕ್ಕೆ ಪ್ರತಿನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ರಾಜ್ಯದಲ್ಲಿ ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಸಾರಿಗೆ ವಾಹನಗಳು ತುಂಬಿ ತುಳುಕುತ್ತಿವೆ. ಬೆಂಗಳೂರಿನ ಸ್ಯಾಟ್‌ಲೈಟ್ ನಿಲ್ದಾಣದಕ್ಕೆ ಮೈಸೂರು ನಾನ್ ಸ್ಟಾಪ್ ಬಸ್ ಗಳು ಚಲಿಸುತ್ತವೆ. ಆದ್ರೂ ಬಸ್‌ಗಳು ಪ್ರಯಾಣಿಕರಿಂದ ತುಂಬಿರುತ್ತವೆ. ಕೇವಲ ಬಸ್ ಮಾತ್ರವಲ್ಲ ಬೆಂಗಳೂರು-ಮೈಸೂರು ನಗರದ ನಡುವೆ ಹಲವು ರೈಲುಗಳು ಸಂಚರಿಸುತ್ತವೆ. ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣ ಸಮಯ ಕನಿಷ್ಠ 2 ಗಂಟೆ 30 ನಿಮಿಷ ಆಗಿದೆ. ಈ ಲೇಖನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ ಮೈಸೂರಿಗೆ ತೆರಳುವ ರೈಲುಗಳ ಮಾಹಿತಿ ಇದೆ.

ರೈಲು ಸಂಖ್ಯೆ ರೈಲಿನ ಹೆಸರು ಬೆಂಗಳೂರಿನಿಂದ ಹೊರಡುವ ಸಮಯ ಮೈಸೂರು ತಲುಪುವ ಸಮಯ ಯಾವ ದಿನ ಸಂಚಾರ
20607 MYS VANDEBHARAT 10.15 AM 12.20 PM ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಭಾನುವಾರ, ಶನಿವಾರ
16218 SNSI MYSURU EXP 12.55 AM 03.20 AM ಗುರುವಾರ
16220 TPTY CMNR EXP 04.30 AM 07.00 AM ವಾರದ ಎಲ್ಲಾ ದಿನ
20660 RAJYA RANI EXP 11.030 AM 02.00 PM ವಾರದ ಎಲ್ಲಾ ದಿನ
20624 MALGUDI EXP 01.50 PM 04.20 PM ವಾರದ ಎಲ್ಲಾ ದಿನ
12614 WODEYAR EXPRESS 03.15 PM 05.45 PM ವಾರದ ಎಲ್ಲಾ ದಿನ
16021 KAVERI EXPRESS 04.00 AM 06.40 PM ವಾರದ ಎಲ್ಲಾ ದಿನ
16316 KCVL MYS EXP 08.35  AM 11.15 AM ವಾರದ ಎಲ್ಲಾ ದಿನ
16536 GOLGUMBAZ EXP 08.00 AM 10.45 AM ವಾರದ ಎಲ್ಲಾ ದಿನ
12577 BAGMATI EXP 15.15 PM 20.00 PM ಗುರುವಾರ
16231 MYSURU EXPRESS 05.45 AM 08.35 AM ವಾರದ ಎಲ್ಲಾ ದಿನ
16591 HAMPI EXPRESS 6.00AM 08.50 AM ವಾರದ ಎಲ್ಲಾ ದಿನ
16585 SMVB MRDW EXP 08.25 PM 11.15 PM ವಾರದ ಎಲ್ಲಾ ದಿನ
12609 MYSURU EXPRESS 08.00 PM 11.50 PM ವಾರದ ಎಲ್ಲಾ ದಿನ
16216 CHAMUNDI EXP 06.15 PM 09.05 PM ವಾರದ ಎಲ್ಲಾ ದಿನ
12785 KCG MYS SF EXP 06.35 AM 09.30 AM ವಾರದ ಎಲ್ಲಾ ದಿನ
17325 VISHWAMANAV EXP 05.45 PM 08.40 PM ವಾರದ ಎಲ್ಲಾ ದಿನ
16235 TN MYSURU EXP 07.15 AM 10.20 AM ವಾರದ ಎಲ್ಲಾ ದಿನ
16228 TLGP MYS EXP 05.05 AM 08.20 AM ವಾರದ ಎಲ್ಲಾ ದಿನ
17308 BASAVA EXPRESS 08.20 AM 11.45 AM ವಾರದ ಎಲ್ಲಾ ದಿನ

ಇದನ್ನೂ ಓದಿ: ಗುಡ್‌ನ್ಯೂಸ್; 19 ರೈಲುಗಳಲ್ಲಿ ರಿಸರ್ವೇಷನ್ ಇಲ್ಲದೇ ಪ್ರಯಾಣಿಸಿ, ಬೆಂಗಳೂರಿಗೆ ಎಷ್ಟು ಟ್ರೈನ್?

Tap to resize

Latest Videos

click me!