ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಭಾರತದ ಟಾಪ್ 10 ರಾಜ್ಯಗಳು: ಈ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ರಾಜ್ಯದ ಸಾಕ್ಷರತಾ ಪ್ರಮಾಣ 96.2%. ಮಿಜೋರಾಂ ಈ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ರಾಜ್ಯದ ಸಾಕ್ಷರತಾ ಪ್ರಮಾಣ 91.58%.
ಈ ಪಟ್ಟಿಯಲ್ಲಿ ದೆಹಲಿ 88.7% ಸಾಕ್ಷರತೆಯೊಂದಿಗೆ 3 ನೇ ಸ್ಥಾನದಲ್ಲಿದೆ. 87.75% ಸಾಕ್ಷರತೆಯೊಂದಿಗೆ ತ್ರಿಪುರ 4 ನೇ ಸ್ಥಾನದಲ್ಲಿದೆ ಮತ್ತು 87.6% ಸಾಕ್ಷರತೆಯೊಂದಿಗೆ ಉತ್ತರಾಖಂಡ 5 ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಗೋವಾ 7 ನೇ ಸ್ಥಾನದಲ್ಲಿದೆ. ರಾಜ್ಯದ ಸಾಕ್ಷರತಾ ಪ್ರಮಾಣ 87.4%. 86.6% ಸಾಕ್ಷರತೆಯೊಂದಿಗೆ ಹಿಮಾಚಲ ಪ್ರದೇಶ 8 ನೇ ಸ್ಥಾನದಲ್ಲಿದೆ, 85.9% ಸಾಕ್ಷರತೆಯೊಂದಿಗೆ ಮಹಾರಾಷ್ಟ್ರ 9 ನೇ ಸ್ಥಾನದಲ್ಲಿದೆ. 80.9% ಸಾಕ್ಷರತೆಯೊಂದಿಗೆ ತಮಿಳುನಾಡು ಈ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಕರ್ನಾಟಕವು ಟಾಪ್ 74% ನೊಂದಿಗೆ 15ರೊಳಗೆ ಸ್ಥಾನ ಪಡೆದಿದೆ.