ಮಾಸ್ಕ್ ಯಾಕೆ ಧರಿಸಬೇಕು? ಕಾರಣ ಕೊಟ್ಟ ರಾಗಿಣಿ

Jun 18, 2020, 9:19 PM IST

ಬೆಂಗಳೂರು(ಜೂ. 18) ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ ಮಾಡಲಾಗಿದೆ. ನಟಿ ರಾಗಿಣಿ ದ್ವಿವೇದಿ ಸಹ ಮಾಸ್ಕ್ ದಿನದಲ್ಲಿ ಪಾಲ್ಗೊಂಡಿದ್ದರು.

ಸರ್ಕಾರಿ ನೌಕರರು ಬಯಸಿದ್ದು ಈ ಸಾರಿ ಸಿಗಲ್ಲ

ಸೋಶಿಯಲ್ ಡಿಸ್ಟಂಸಿಂಗ್ ಯಾಕೆ ಕಾಯ್ದುಕೊಳ್ಳಬೇಕು? ಮಾಸ್ಕ್ ಅಗತ್ಯ ಏನು ಎಂಬುದನ್ನು ರಾಗಿಣಿ ತಿಳಿಸಿದ್ದಾರೆ.