ಕೆಜಿಎಫ್‌ ಎಡಿಟಿಂಗ್ ಕಿಂಗ್ ಶ್ರೀಕಾಂತ್‌, ಪ್ರಶಾಂತ್‌ ನೀಲ್‌ಗೆ ಕೈ ಕೊಟ್ರಾ?

Feb 13, 2020, 3:33 PM IST

ದಕ್ಷಿಣ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಕೆಜಿಎಫ್‌. ಚಿತ್ರಕಥೆಗೆ ಫಿದಾ ಆದಾ ಅಭಿಮಾನಿಗಳು ಎಡಿಟಿಂಗ್‌, ಗ್ರಾಫಿಕ್ಸ್‌ ಮಾಡಿರುವ ಮೋಡಿಗೂ ಕ್ಲೀನ್‌ ಬೋಲ್ಡ್‌ ಆಗಿದ್ದರು. ಪ್ರಶಾಂತ್‌ ನೀಲ್‌ ನಿರ್ದೇಶನದ 'ಉಗ್ರಂ' ಹಾಗೂ 'ಕೆಜಿಎಫ್' ಎಡಿಟರ್‌ ಶ್ರೀಕಾಂತ್‌ ತಂಡದಿಂದ ಹೊರ ಬಂದಿದ್ದಾರೆ. 

ಕೆಜಿಎಫ್‌ 2 ಚಿತ್ರದಲ್ಲಿ ಟಾಲಿವುಡ್‌ ಸ್ಟಾರ್‌ ನಟ ರಾವ್‌ ರಮೇಶ್!

ಹಾಗಾದ್ರೆ ಕೆಜಿಎಫ್‌-2 ಎಡಿಟಿಂಗ್ ಯಾರ್‌ ಮಾಡುತ್ತಾರೆ? ಇಲ್ಲಿದೆ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment