ರಾಜವೀರ ಮದಕರಿ ನಾಯಕ ಚಿತ್ರೀಕರಣದಲ್ಲಿ ಪಾಲ್ಗೊಂಡ ದಚ್ಚು!

Jul 6, 2020, 4:01 PM IST

ಕೊರೋನಾ ಲಾಕ್‌ಡೌನ್‌ನಿಂದ ಜನರ ಜೀವನ ತತ್ತರಿಸಿ ಹೋಗಿದೆ, ಈ ಮಧ್ಯೆ ಜನರು ನಿಧಾನವಾಗಿ ತಮ್ಮ ಹೊಸ ನಾರ್ಮಲ್‌ ಜೀವನ ಶೈಲಿಗೆ ಮರುಳುತ್ತಿದ್ದಾರೆ. ನಿಂತು ಹೋಗಿದ್ದ ಸಿನಿಮಾ ಕಾರ್ಯಗಳು ಪುನಾರಂಭಗೊಂಡಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿನಯದ ರಾಜವೀರ ಮದಕರಿ ನಾಯಕ ಸಿನಿಮಾ ಶೂಟಿಂಗ್ ಡೇಟ್‌ಗಳನ್ನು ಫಿಕ್ಸ್‌ ಮಾಡಲಾಗಿದೆ.