May 8, 2024, 8:00 PM IST
ಕ್ಯಾನ್ಸರ್ ಪ್ರಕರಣಗಳು ವಿಶ್ವಾದ್ಯಂತ ಸರಾಸರಿಗಿಂತ ವೇಗವಾಗಿ ಹೆಚ್ಚುತ್ತಿದೆ. 2024ರ ವಿಶ್ವ ಆರೋಗ್ಯ ದಿನಕ್ಕಾಗಿ ಅಪೊಲೊ ಆಸ್ಪತ್ರೆಗಳು ಬಿಡುಗಡೆ ಮಾಡಿದ ವರದಿಯಲ್ಲಿ, ಭಾರತವನ್ನು 'ಕ್ಯಾನ್ಸರ್ ರಾಜಧಾನಿ' ಎಂದು ಹೆಸರಿಸಲಾಗಿದೆ. ಎಂದು ಬಹಿರಂಗಪಡಿಸಲಾಗಿದೆ. ಕ್ಯಾನ್ಸರ್, ಮಧುಮೇಹ, ಹೃದ್ರೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ಈ ಗಂಭೀರ ಕಾಯಿಲೆಗಳು ಅಪಾಯಕಾರಿ ಮಟ್ಟವನ್ನು ತಲುಪುತ್ತಿವೆ. ಆದರೆ ಕ್ಯಾನ್ಸರ್ ಬರೋಕೆ ಮುಖ್ಯ ಕಾರಣವೇನು, ಬಾರದಂತೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದು ನಿಮ್ಗೆ ಗೊತ್ತಿದ್ಯಾ? ಈ ಬಗ್ಗೆ ಡಾ.ವಿಶಾಲ್ ರಾವ್ ಮಾಹಿತಿ ನೀಡಿದ್ದಾರೆ.
ಎಚ್ಚರ..ದೇಹದಲ್ಲಿ ವಿಟಮಿನ್ ಡಿ ಕೊರತೆಯಾದ್ರೆ ಕ್ಯಾನ್ಸರ್ ಅಪಾಯ ಹೆಚ್ಚು