ಮೂರು ವಾರಗಳ ಕಾಲ ಒಬ್ಬರೇ ಕೆಲಸ ಮಾಡಿಕೊಂಡು ಸಮಯ ಕಳೆದ ಸುದೀಪ್!

May 9, 2021, 3:41 PM IST

ಸುದೀಪ್‌ ಮೂರು ವಾರಗಳ ಕಾಲ ಒಬ್ಬರೇ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಪತ್ನಿ ಪ್ರಿಯಾ ಹಾಗೂ ಪುತ್ರಿ ಇಬ್ಬರೂ ಹೈದರಾಬಾದ್‌ನಲ್ಲಿದ್ದಾರೆ. ತಮ್ಮ ಸಂಪರ್ಕದಿಂದ ಯಾರಿಗೂ ತೊಂದರೆ ಆಗಬಾರದು ಎನ್ನುವುದು ಸುದೀಪ್ ಉದ್ದೇಶ ಆಗಿತ್ತು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment