Nov 22, 2022, 10:40 AM IST
'ಜಾಯಿಂಟ್ ಫ್ಯಾಮಿಲಿ ಅಲ್ಲ ಗಂಡ ಹೆಂಡತಿನೇ ಈಗಿನ ಕಾಲದಲ್ಲಿ ಜೊತೆಗಿಲ್ಲ 45 ಜನರು ಒಟ್ಟಿಗೆ ಇರುವ ವಿಚಾರ ತಮಾಷೆನೇ ಅಲ್ಲ. ನನ್ನ ಜೀವನದಲ್ಲಿ ಇದೊಂದು ಕನಸು ಒಂದು ಎಕ್ಕರೆ ಜಾಗ ತೆಗೆದುಕೊಳ್ಳಬೇಕು ಒಂದೇ ಕಾಂಪೌಂಡ್ನಲ್ಲಿ ನಾಲ್ಕು ಮನೆಗಳು ಇರಬೇಕು. ನಾನು ನನ್ನ ಹೆಂಡತಿ ಒಂದು ಮನೆಯಲ್ಲಿ, ಮೂರು ಜನ ಮಕ್ಕಳು ಅವರ ಫ್ಯಾಮಿಲಿ ಜೊತೆ ಒಂದೊಂದು ಮನೆಯಲ್ಲಿ..ಹೊರಗಡೆ ಒಂದು ಡೈನಿಂಗ್ ಟೇಬಲ್ ಇರಬೇಕು ಈ ರೀತಿ ಮನೆ ಕಟ್ಟುವ ಆಸೆ ಇತ್ತು ಈಗ ನಿಮ್ಮಲ್ಲಿ ನೋಡಿ ಸಿಆರ್ ಮನೋಹರ್ ಖುಷಿಯಾಗಿದೆ. ನನ್ನ ಮಾತು ಕೇಳಿ ಅವರೊಂದು ಮಾತು ಹೇಳಿದ್ದರು ಸಜ್ಜಾಪುರಕ್ಕೆ ಬನ್ನಿ ಅಣ್ಣ ಒಂದು ಎಕ್ಕರೆ ಕೊಡ್ತೀನಿ ನೀವು ಮನೆ ಕಟ್ಟಿಕೊಳ್ಳಿ ಅಂದ್ರು ಅದೇ ನಾವು ಸಂಪಾದನೆ ಮಾಡಿರುವ ಸ್ನೇಹಾ ಎಂದು ರೇಮೋ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಮಾತನಾಡಿದ್ದಾರೆ.
RAYMO ನಾಯಕನಿಗೆ 6 ಪ್ಯಾಕ್ಸ್ ಮಾಡಲು 10 ದಿನ ಅಡುಗೆ ಮಾಡಿಕೊಟ್ಟ ಆಶಿಕಾ ರಂಗನಾಥ್