ನೆತನ್ಯಾಹು ಶಾಂತಿಮಂತ್ರ VS ಖಮೇನಿ ಯುದ್ಧತಂತ್ರ: ಇಸ್ರೇಲಿನ ನಿದ್ದೆಗೆಡಿಸಿದ್ದೇಕೆ ಇರಾನಿನ ಸೀಕ್ರೆಟ್ ವೆಪನ್?

ನೆತನ್ಯಾಹು ಶಾಂತಿಮಂತ್ರ VS ಖಮೇನಿ ಯುದ್ಧತಂತ್ರ: ಇಸ್ರೇಲಿನ ನಿದ್ದೆಗೆಡಿಸಿದ್ದೇಕೆ ಇರಾನಿನ ಸೀಕ್ರೆಟ್ ವೆಪನ್?

Published : Nov 17, 2024, 12:29 PM IST

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಯುದ್ಧದ ಭೀತಿ ಎದುರಾಗಿದೆ. ಇರಾನ್ ಯುದ್ಧಕ್ಕೆ ಸಿದ್ಧವಾಗಿರುವುದಾಗಿ ಘೋಷಿಸಿದ್ದು, ಜಗತ್ತಿನಾದ್ಯಂತ ಆತಂಕ ಮನೆಮಾಡಿದೆ.

ದಿನಕಳೆದ ಹಾಗೆಲ್ಲಾ ನೂರೆಂಟು ಬದಲಾವಣೆಗಳಾಗ್ತಾ ಇದಾವೆ.. ಆದ್ರೆ ಬದಲಾಗದೇ ಉಳಿದಿರೋದು ಮಾತ್ರ, ಯುದ್ಧಭಯ.. ಅದು ಹುಟ್ಟಿಸಿರೋ ಜೀವಭಯ-ಜೀವನ ಭಯ.. ಮಧ್ಯಪ್ರಾಚ್ಯ ರಣರಂಗವಾಗಿ ಬದಲಾಗಿ ವರ್ಷವೇ ಕಳೆದಿದೆ.. ಆದ್ರೆ, ಇವತ್ತಿಗೂ ಯುದ್ಧವಲ್ಲದ ಯುದ್ಧ ನಡೀತಲೇ ಇದೆ.. ಈಗ ಅದನ್ನ ಪೂರ್ಣ ಪ್ರಮಾಣದ ಯುದ್ಧವಾಗಿಸೋಕೆ, ಯುದ್ಧ ಮಾಡಿ ಶತ್ರುದೇಶನಾ ಸರ್ವನಾಶ ಮಾಡೋದಕ್ಕೆ ಇರಾನ್ ಸನ್ನದ್ಧವಾಗಿದೆ.. ಇರಾನ್ ಯುದ್ಧದಾಹ ಕಂಡು, ಜಗತ್ತೇ ಅರೆಕ್ಷಣ ಬೆಚ್ಚಿ ಬಿದ್ದಿದೆ.. ಅಷ್ಟಕ್ಕೂ, ಯುದ್ಧ ಕಾರ್ಮೋಡ ಕವಿದಿರೋ ದೇಶಗಳ ಪರಿಸ್ಥಿತಿ ಹೇಗಿದೆ? ಯುದ್ಧ ಯಾವಾಗ ಆರಂಭಗೊಳ್ಳಲಿದೆ? ಆ  ಕುರಿತಾದ ಆತಂಕಕಾರಿ, ಕಳವಳಕಾರಿ ಮಾಹಿತಿ, ಇಲ್ಲಿದೆ ನೋಡಿ..

 ಇಸ್ರೇಲಿನ ಶತ್ರುಗಳ ಸಂಖ್ಯೆನ, ಈಗ ಬೆರಳು ಮಡಿಚಿ ಹೇಳೋಕೆ ಸಾಧ್ಯವಿಲ್ಲ.. ದಿನಕ್ಕೊಂದು ದಾಳಿ, ದಿನಕ್ಕೊಂದು ಭೀಭತ್ಸಕ್ಕೆ ವೇದಿಕೆಯಾಗಿಬಿಟ್ಟಿದೆ, ಈ ಇಸ್ರೇಲ್.. ಹಾಗಾದ್ರೆ, ಈ ರಣಘೋರಕ್ಕೆಲ್ಲಾ ಕಡೆ ಯಾವಾಗ? ಈ ಪ್ರಶ್ನೆಗೆ ಇಸ್ರೇಲ್ ಕೊಡೋ ಉತ್ತರ ಏನು?ನೋಡಿ ಇವತ್ತಿನ ಸುವರ್ಣ ಫೋಕಸ್

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
Read more