ನಾಯಕನಿಲ್ಲದೆ ಸಿನಿಮಾ ಪ್ರಚಾರ ಮಾಡುವುದಕ್ಕೆ ಬೇಸರವಾಗುತ್ತಿದೆ: ಜೇಮ್ಸ್ ನಾಯಕಿ ಮಾತು

Mar 14, 2022, 5:17 PM IST

ರಾಜಕುಮಾರ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾ ಆನಂದ್‌ ಇದೀಗ ಜೇಮ್ಸ್‌ ಸಿನಿಮಾದಲ್ಲಿ ಅಪ್ಪುಗೆ ಜೋಡಿಯಾಗಿದ್ದಾರೆ. ಚಿತ್ರರಂಗದಲ್ಲಿ ಅಪ್ಪು ನನಗೆ ದೊಡ್ಡ ಬೆಂಬಲ ಎಂದು ಹೇಳುವ ನಾಯಕಿ ಬೇಸರದಲ್ಲಿದ್ದಾರೆ. ನಾಯಕನಿಲ್ಲದೆ ಸಿನಿಮಾ ಪ್ರಚಾರ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಈ ರೀತಿ ಎಂದೂ ಆಗಿರಲಿಲ್ಲ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment