ದಚ್ಚುಗೆ ಜರ್ಮನಿಯಿಂದ ಬಂತು ಸರ್ ಪ್ರೈಸ್ ಗಿಫ್ಟ್; ದಾಸ ಫುಲ್ ಥ್ರಿಲ್!

Jan 22, 2020, 10:28 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್  ಸ್ನೇಹ ಜೀವಿ ಸಾಕಷ್ಟು ಸ್ನೇಹಿತರನ್ನು ಹೊಂದಿರುವ ದಚ್ಚು ಆಗಾಗ ಫ್ರೆಂಡ್ಸ್ ಗಳನ್ನ ಭೇಟಿ ಮಾಡೋದು, ಗಿಫ್ಟ್ ಗಳನ್ನ ಕೊಡೋದು ಕಾಮನ್ ವಿಚಾರ.  ಆದರೆ ಫಸ್ಟ್ ಟೈಂ ದಚ್ಚುಗೆ ಸರ್ ಪ್ರೈಸ್ ಗಿಫ್ಟ್ ವೊಂದು ಸಿಕ್ಕಿದೆ. ಅದು ಜರ್ಮಿನಿಯಿಂದ ಬಂದಿರೋದು ಅನ್ನೋದೇ ಸಖತ್ ಸ್ಪೆಷಲ್..! 

ಐ‍ಷಾರಾಮಿ ಕಾರಿಗೆ ಗುಡ್‌ಬೈ ಹೇಳಿದ ಡಿ-ಬಾಸ್‌; 'ಕರಿಯಾ' ಚಿತ್ರದ ಲೂನಾ ನೋಡಿ!

ಪ್ರಾಣಿ ಪ್ರಿಯರಾದ  ದರ್ಶನ್‌ಗೆ ಅವರ ಫ್ರೆಂಡ್ ರಾಕೇಶ್ ಪಾಪಣ್ಣ ದಚ್ಚುಗೆ ಜರ್ಮನಿಯಿಂದ ಹಾರ್ಸ್ ರೈಡಿಂಗ್ ಕಿಟ್‌ನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಅದನ್ನ ನೋಡಿದ ಚಾಲೆಂಜಿಂಗ್ ಸ್ಟಾರ್ ಸಖತ್ ಥ್ರಿಲ್ ಆಗಿದ್ದಾರೆ. ಉಡುಗೊರೆ ಕೊಟ್ಟ ಸ್ನೇಹಿತನಿಗೆ ಧನ್ಯವಾದ ತಿಳಿಸಿದ್ದಾರೆ. ಹೀಗಿದೆ ನೋಡಿ ಹಾರ್ಸ್ ರೈಡಿಂಗ್ ಕಿಟ್..!