ಶುರುವಾಯ್ತು ಮದಕರಿ ನಾಯಕನ ಅಬ್ಬರ; ಲವ್‌ ಮಾಕ್ಟೇಲ್‌- 2ನಲ್ಲಿ ಹೊಸ ನಟಿ?

Jun 4, 2020, 5:06 PM IST

ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ಎರಡನೇ ಐತಿಹಾಸಿಕ ಸಿನಿಮಾ ರಾಜ ವೀರ ಮದಕರಿ ನಾಯಕ ಚಿತ್ರತಂಡ ಇದೀಗ ಶೂಟಿಂಗ್ ಶೆಡ್ಯೂಲ್ ಫಿಕ್ಸ್ ಮಾಡಿಕೊಂಡಿದೆ.

ಮನುಷ್ಯನ ಮೋಜಿಗೆ ಆನೆ ಬಲಿ;ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನೋವಿನ ನುಡಿಗಳಿವು!

ಹೊಸ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ ಲವ್ ಮಾಕ್ಟೇಲ್‌- 2 ಸಿನಿಮಾದಲ್ಲಿ ಹೊಸ ನಾಯಕಿ ಎಂಟ್ರಿಯಾಗಲಿದ್ದಾರೆ ಎಂದು ಕೇಳಿ ಬರುತ್ತಿದೆ. ನೋಡಿ ಸಿನಿ ಎಕ್ಸ್‌ಪ್ರೆಸ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment