ಶುರುವಾಯ್ತು ಬಜಾರ್ ಹುಡುಗನ ಹೊಸ ಸಿನಿಮಾ

Jan 16, 2020, 11:04 AM IST

  ಹಬ್ಬವೇ ಇರಲಿ, ಹುಟ್ಟುಹಬ್ಬವೇ ಇರಲಿ  ಕೆಲಸ ಮಾಡಲು ಮಾತ್ರ ಮರೆಯುವುದಿಲ್ಲ.  ಬಜಾರ್ ಸಿನಿಮಾ ಮೂಲಕ ಗಮನ ಸೆಳೆದಿದ್ದ ಧನ್ವೀರ್ ಮತ್ತೆ ಸದ್ದು ಮಾಡುತ್ತಿದ್ದಾರೆ. ಧನ್ವೀರ್ ಅಭಿನಯದ ಹೊಸ ಚಿತ್ರ ಸೆಟ್ಟೇರಿದೆ.

ಪ್ರೇಕ್ಷಕರ ಮುಂದೆ ಹನುಮನ ಅವತಾರದಲ್ಲಿ ಬಂದ ದರ್ಶನ್

ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಬಂಪರ್ ಚಿತ್ರದ ಮುಹೂರ್ತವನ್ನು ಅದ್ಧೂರಿಯಾಗಿ ಮಾಡಲಾಯಿತು.  ದರ್ಶನ್ ಕ್ಲಾಪ್ ಮಾಡುವ ಮೂಲಕ ಶುಭ ಕೋರಿದ್ದಾರೆ. ಮುಹೂರ್ತ ಸಮಾರಂಭ ಹೀಗಿತ್ತು ನೋಡಿ!