Asianet Suvarna News Asianet Suvarna News

ಪ್ರೇಕ್ಷಕರ ಮುಂದೆ ಹನುಮನ ಅವತಾರದಲ್ಲಿ ಬಂದ ದರ್ಶನ್

ದರ್ಶನ್ ಬಹುನಿರೀಕ್ಷಿತ 'ರಾಬರ್ಟ್' ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದೆ. ದರ್ಶನ್ ಅಭಿಮಾನಿಗಳಿಗೆ ಸಂಕ್ತಾಂತಿಗೆ ಸಿಹಿ ನೀಡಿದ್ದಾರೆ. ಈಗಾಗಲೇ ಫಸ್ಟ್ ಪೋಸ್ಟರ್ ಸಖತ್ ಸದ್ದು ಮಾಡಿದ್ದು, ಮೋಶನ್ ಪೋಸ್ಟರ್ ನಿರೀಕ್ಷೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಿದೆ. ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಹೇಗಿದೆ ಮೋಶನ್ ಪೋಸ್ಟರ್? ಇಲ್ಲಿದೆ ನೋಡಿ. 

 

ದರ್ಶನ್ ಬಹುನಿರೀಕ್ಷಿತ 'ರಾಬರ್ಟ್' ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದೆ. ದರ್ಶನ್ ಅಭಿಮಾನಿಗಳಿಗೆ ಸಂಕ್ತಾಂತಿಗೆ ಸಿಹಿ ನೀಡಿದ್ದಾರೆ. ಈಗಾಗಲೇ ಫಸ್ಟ್ ಪೋಸ್ಟರ್ ಸಖತ್ ಸದ್ದು ಮಾಡಿದ್ದು, ಮೋಶನ್ ಪೋಸ್ಟರ್ ನಿರೀಕ್ಷೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಿದೆ.

ಶಿವಣ್ಣನ ಭಜರಂಗಿ 2 ಭರ್ಜರಿ ಪೋಸ್ಟರ್

ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಹೇಗಿದೆ ಮೋಶನ್ ಪೋಸ್ಟರ್? ಇಲ್ಲಿದೆ ನೋಡಿ. 

ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Video Top Stories