ವಾವ್ ನಿಖಿಲ್ ಸಖತ್ ರೊಮ್ಯಾಂಟಿಕ್ ಎಂದ ಫ್ಯಾನ್ಸ್: ಪತ್ನಿಗಾಗಿ ನಿಖಿಲ್ ಮಾಡಿದ್ದೇನು ನೋಡಿ

Aug 19, 2020, 12:20 PM IST

ಸಾಮಾನ್ಯವಾಗಿ ಹುಡುಗರು ಲವ್ವಲ್ಲಿ ಬಿದ್ರೆ ಬದಲಾಗ್ತಾರೆ ಅಂತಾರೆ, ಆದ್ರೆ ನಿಖಿಲ್ ಕುಮಾರಸ್ವಾಮಿ ಮದುವೆಯಾದ್ಮೇಲೆ ಬದಲಾಗಿದ್ದಾರೆ. ಫುಲ್ ರೊಮ್ಯಾಂಟಿಕ್ ಆಗಿದ್ದಾರೆ. ನಿಖಿಲ್ ಸೆನ್ಸೇಷನಲ್ ನ್ಯೂಸ್ ಕೊಟ್ಟಿದ್ದಾರೆ.

ಇದು ಸಿನಿಮಾಗೆ ಸಂಬಂಧಿಸಿದ್ದಲ್ಲವಾದ್ರೂ ಅಭಿಮಾನಿಗಳಿಗೆ ಮತ್ತು ಗೆಳೆಯರಿಗೆ ಈ ವಿಚಾರ ಖುಷಿ ಕೊಡಲಿದೆ. ವಾವ್ ನಿಖಿಲ್ ತುಂಬಾ ರೊಮ್ಯಾಂಟಿಕ್ ಎಂದಿದ್ದಾರೆ ಫ್ಯಾನ್ಸ್. ಪತ್ನಿಗಾಗಿ ನಿಖಿಲ್ ಮಾಡಿದ ಒಳ್ಳೆಯ ನಿರ್ಧಾವೇನದು..? ಇಲ್ಲಿ ನೋಡಿ