Mar 15, 2022, 4:14 PM IST
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಆಗುವುದಕ್ಕೂ ಮುನ್ನ ಲೋಹಿತ್ ಕುಮಾರ್ ಆಗಿದ್ದರು ಎಂದು ಎಲ್ಲರಿಗೂ ಗೊತ್ತಿದೆ ಆದರೆ ಯಾವ ಕಾರಣ ಹೆಸರು ಬದಲಾಯಿಸಿದ್ದು, ಬದಲಾಯಿಸಲು ಯಾರು ಹೇಳಿದ್ದು ಎಂದು ಮಾವ ಚಿನ್ನೇಗೌಡರು ಜೇಮ್ಸ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment