50 ಲಕ್ಷ ಸಂಭಾವನೆ; 3 ದಿನದಲ್ಲಿ ಕನ್ನಡ ಹಾಡಿನ ಚಿತ್ರೀಕರಿಸ್ತಾರೆ ಸನ್ನಿ!

Jul 8, 2021, 5:08 PM IST

ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರೆ. ಇದೇ ತಿಂಗಳು 28ರಿಂದ 30ರಂದು ಹಾಡಿನ ಚಿತ್ರೀಕರಣ ನಡೆಯುತ್ತದೆ. ಇದೊಂದು ಐಟಂ ಸಾಂಗ್‌ ಆಗಿದ್ದು, ಸನ್ನಿ ಲುಕ್ ರಿವೀಲ್ ಮಾಡಿಲ್ಲ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment