ಹುಲಿ ಬಾಯಿಗೆ ತಲೆ ಕೊಟ್ಟರು! ಈ  ನಾಯಕರ ಕತೆ ಯಾರಿಗೂ ಬೇಡ...

Feb 4, 2020, 12:39 AM IST

ಬೆಂಗಳೂರು(ಫೆ. 04) ಫೆಬ್ರವರಿ 6ನೇ ತಾರೀಕಿಗೆ ಸಚಿವ ಸಂಪುಟ ವಿಸ್ತರಣೆ ಫಿಕ್ಸ್ ಎಂದು ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಸಚಿವರಾಗುವ ಖುಷಿಯಲ್ಲಿ ಮಿತ್ರ ಮಂಡಳಿಯ ಕೆಲವರಿದ್ದರೆ 7 ಜನರ ಸಂಕಟ ಮಾತ್ರ ಯಾರಿಗೂ ಹೇಳತೀರದು.

ಕೊಟ್ಟರೆ ಈ ಖಾತೆ ಕಕೊಡಿ..ಇಲ್ಲಾ ಬೇಡವೇ ಬೇಡ

 ಜನ ಯಾರು? ಅವರು ಈ ಪರಿಸ್ಥಿತಿಗೆ ಬರಲು ಕಾರಣ ಏನು ಎಲ್ಲವನ್ನು ವಿವರವಾಗಿ ಹೇಳುತ್ತೇವೆ ಕೇಳಿ...