ಕಾಂಗ್ರೆಸ್ ಬಿಟ್ಟು ಅತಂತ್ರ: ರಾಜಕೀಯ ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಬೇಗ್

Feb 3, 2020, 9:57 PM IST

ಬೆಂಗಳೂರು, (ಫೆ.03): ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಅತ್ತ ಬಿಜೆಪಿ ಸೇರದೇ ಅತಂತ್ರ ಸ್ಥಿತಿಯಲ್ಲಿರುವ ಮಾಜಿ ಶಾಸಕ ರೋಷನ್ ಬೇಗ್ ರಾಜ್ಯ ರಾಜಕೀಯದಿಂದ ನಿವೃತ್ತಿಯಾಗುತ್ತಾರೆ ಎನ್ನುವ ಸುದ್ದಿ ದಟ್ಟವಾಗಿದೆ.

ಉಪಸಮರದಿಂದ ರೋಷನ್ ಬೇಗ್ ಔಟ್: ಯಾರಿಗೆ ಸಪೋರ್ಟ್..? 

ಆದ್ರೆ, ಇದೀಗ ಸ್ವತಃ ರೋಷನ್ ಬೇಗ್ ಸುವರ್ಣ ನ್ಯೂಸ್ ಜತೆ ಮಾತನಾಡಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಬೇಗ್ ಹೇಳಿದ್ದೇನು..? ಅವರ ಬಾಯಿಂದಲೇ ಕೇಳಿ.