ಹಿ ಈಸ ಮೋಸ್ಟ್ ಅನ್ ಕಲ್ಚರ್ಡ್ ಮ್ಯಾನ್ ಇನ್ ಪಾಲಿಟಿಕ್ಸ್, ಈಶ್ವರಪ್ಪಗೆ ಸಿದ್ದು ಗುದ್ದು

May 29, 2022, 7:33 PM IST

ಬೆಂಗಳೂರು, (ಮೇ.29): ಆರ್‌ಎಸ್‌ಎಸ್‌ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕಿಡಿಕಾರಿದ್ದ ಕೆ.ಎಸ್.ಈಶ್ವರಪ್ಪಗೆ ಇದೀಗ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

'ಹೊರಗಿನಿಂದ ಬಂದವರು... 'ಆರೆಸ್ಸೆಸ್‌ ಮೂಲ ಕೆದಕಿದ ಸಿದ್ದರಾಮಯ್ಯ

 ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಸಂಸ್ಕೃತಿನೇ ಇಲ್ಲ. ಹಿ ಈಸ ಮೋಸ್ಟ್ ಅನ್ ಕಲ್ಚರ್ಡ್ ಮ್ಯಾನ್ ಇನ್ ಪಾಲಿಟಿಕ್ಸ್. ಪಾರ್ಲಿಮೆಂಟರಿ ಲಾಂಗ್ವೇಜ್ ಇದೆ. ಆ ಪ್ರಕಾರ ಮಾತನಾಡಬೇಕು ಎಂದು ಈಶ್ವರಪ್ಪಗೆ ಸಿದ್ದು ಸಲಹೆ ನೀಡಿದರು. ಅಲ್ಲದೇ ಈಶ್ವರಪ್ಪ ಪ್ರಾಣಿಗಳಿಗೆ ಸಮಾನ ಎಂದು ಸಹ ಮಾಜಿ ಸಿಎಂ ಸಿದ್ದರಾಮಯ್ಯ ಹರಿಯಾಯ್ದಿದ್ದಾರೆ.