Panchanga: ಈ ದಿನ ಬ್ರಹ್ಮಚಾರಿಣಿ ಆರಾಧನೆ, ಪೂಜೆ ಹೇಗೆ ಮಾಡಬೇಕು?

Sep 27, 2022, 9:06 AM IST

ಶುಭೋದಯ ಓದುಗರೇ, ಇಂದು ನವರಾತ್ರಿಯ ಎರಡನೇ ದಿನ. ಈ ದಿನ ದೇವಿ ಬ್ರಹ್ಮಚಾರಿಣಿಯ ಆರಾಧನೆ ಮಾಡಲಾಗುತ್ತದೆ. ಯಾರು ಈ ಬ್ರಹ್ಮಚಾರಿಣಿ?  ಆಕೆಯ ಪೂಜೆ ಹೇಗಿರಬೇಕು? ಎಲ್ಲವನ್ನೂ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಜೊತೆಗೆ, ದಶಮಹಾವಿದ್ಯೆಯಲ್ಲಿ ಎರಡನೇ ವಿದ್ಯೆ ತಾರಾಶಕ್ತಿಯ ಮಹತ್ವ ಏನು, ಆಕೆಯ ಹಿನ್ನೆಲೆ ಏನು ಎಂಬುದನ್ನು ಕೂಡಾ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ.  

Vijayapura; ಮತ್ತೈದೆಯರಂತೆ ಮಂಗಳಮುಖಿಯರಿಗೂ ಗೌರವ ಸಲ್ಲಿಸಿದ ದುರ್ಗಾದೇವಿ ಅರ್ಚಕ!