Panchanga: ಇಂದು ಋಷಿ ಪಂಚಮಿ, ವ್ರತ ಆಚರಿಸಿದರೆ ಸಕಲ ಇಷ್ಟಾರ್ಥ ಸಿದ್ಧಿ

Sep 1, 2022, 9:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಶುಕ್ಲ ಪಕ್ಷ, ಬುಧವಾರ, ಪಂಚಮಿ ತಿಥಿ, ಗುರುವಾರ, ಸ್ವಾತಿ ನಕ್ಷತ್ರ. ಇಂದು ಋಷಿ ಪಂಚಮಿ. ಋಷಿಗಳನ್ನು ಪೂಜಿಸುವಂಥ ದಿನ. ಸ್ತ್ರೀಯರು ತಮ್ಮ ಋತುಚಕ್ರ ಸರಾಗವಾಗಿ ನಡೆಯಲಿ ನಡೆಸುವ ವ್ರತ. ಈ ದಿನದ ಮಹತ್ವ, ಆಚರಣೆಯ ಹಿನ್ನೆಲೆ, ಪೌರಾಣಿಕ ಕತೆ ಎಲ್ಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ. 

ಮುಟ್ಟಾದ ಮಹಿಳೆಯರು ಋಷಿ ಪಂಚಮಿ ಆಚರಿಸಬೇಕು. ಯಾಕೆ ಗೊತ್ತಾ?