ಪಂಚಾಂಗ ಫಲ: ಮಂಗಳವಾರದ ಮಂಗಳ ಫಲಗಳು ಹೀಗಿವೆ

Nov 12, 2019, 9:11 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲ ಹೀಗಿದೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಪೌರ್ಣಮಿ ನಕ್ಷತ್ರ, ಭರಣಿ ನಕ್ಷತ್ರ. ಹೇಗಿದೆ ಇಂದಿನ ಶುಭಾಶುಭ ಫಲಗಳು? ಮಂಗಳವಾರದ ಮಂಗಳ ಫಲಗಳು ಹೀಗಿವೆ.