ಪಂಚಾಂಗ ಫಲ: ಇಂದು ಸುಬ್ರಹ್ಮಣ್ಯ ಸ್ವಾಮಿ/ಅಮ್ಮನವರ ಆರಾಧನೆ ಮಾಡಿದರೆ ಶುಭಫಲ

Jun 2, 2020, 8:21 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ನ ಋತು, ಜ್ಯೇಷ್ಠ ಮಾಸ, ಏಕಾದಶಿ ತಿಥಿ, ಚಿತ್ರಾ ನಕ್ಷತ್ರ. ಈ ದಿನ ಮಂಗಳವಾರವಾಗಿದ್ದು ಸುಬ್ರಹ್ಮಣ್ಯ ಸ್ವಾಮಿಯ ವಾರ, ಅಥವಾ ಅಮ್ಮನವರ ಉಪಾಸನೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಇಂದು ಏಕಾದಶಿ ಇರುವುದರಿಂದ ಏಕಾದಶಿ ವ್ರತ ಮಾಡಿದರೆ ಶುಭಪಲ. ಇಂದಿನ ಪಂಚಾಂಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

"