Panchang: ಇಂದು ಸಪ್ತಮಿ, ದಕ್ಷಿಣಾಯಣದ ಕಡೆಯ ದಿನ..

Jan 14, 2023, 9:34 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಶನಿವಾರ, ಸಪ್ತಮಿ ತಿಥಿ, ಹಸ್ತಾ ನಕ್ಷತ್ರ.  

ಕೃಷ್ಣಪಕ್ಷದ ಶನಿವಾರ ಶನೈಶ್ಚರನ ಆರಾಧನೆಗೆ ಸೂಕ್ತವಾಗಿದೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸಪ್ತಮಿ ಇದಾಗಿದೆ. ಆದರೆ, ಸಂಕ್ರಮಣ ಹಬ್ಬ ಆಚರಣೆ ನಾಳೆ. ಹಾಗಾಗಿ, ಈ ದಿನ ಸಂಕ್ರಾಂತಿಯ ತಯಾರಿಯನ್ನು ಆನಂದಿಸುವ ದಿನ. ಈ ದಿನ ಪಂಚಾಂಗ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

Kodimatha Swamiji: ಈ ಸಾರಿ ಸಮ್ಮಿಶ್ರ ಸರಕಾರ ರಚನೆಯಾಗೋಲ್ಲ: ಕೋಡಿ ಮಠ ಶ್ರೀ ರಾಜಕೀಯ ಭವಿಷ್ಯ