
ಕೆಲ ವರ್ಷಗಳಿಂದ ಭಾರಿ ಸದ್ದು ಮಾಡುತ್ತಿರುವ ಭೋಜ್‌ಪುರಿ ನಟಿ ಶಿಲ್ಪಿ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ನಟಿಯ ಅಶ್ಲೀಲ ವಿಡಿಯೋ ಎಂಎಂಎಸ್ ಲೀಕ್ ಆಗಿದೆ. ಸೆಲೆಬ್ರಿಟಿಗಳ ಖಾಸಗಿ ಫೋಟೋ ಹಾಗೂ ವಿಡಿಯೋ ಲೀಕ್ ಆಗಿರುವುದು ಇದೇ ಮೊದಲೇನಲ್ಲ. ಇದಾಗಲೇ ಸಾಕಷ್ಟು ರಾದ್ಧಾಂತ ಆಗಿರುವ ಉದಾಹರಣೆಗಳಿವೆ. ಅದರಲ್ಲಿಯೂ ಹಲವು ಭೋಜ್‌ಪುರಿ ನಟಿಯರ ಹೆಸರು ಇದೆ. ಹೀಗೆ ಅಶ್ಲೀಲ ಫೋಟೋ ಹಾಗೂ ವಿಡಿಯೋ ಲೀಕ್ ಆದಾಗಲೆಲ್ಲಾ ಹಲವರು ಅದರಲ್ಲಿ ಇರುವುದು ನಾನಲ್ಲ ಎಂದು ಅಲ್ಲಗಳೆಯುತ್ತಲೇ ಬರುವುದು ಮಾಮೂಲು. ಆದರೆ ಮತ್ತೆ ಕೆಲವರು ಮಾತ್ರ ಏನೂ ಪ್ರತಿಕ್ರಿಯೆ ನೀಡದೇ ಗಪ್‌ಚುಪ್ ಆಗುತ್ತಾರೆ. ಅವರ ಪೈಕಿ ನಟಿ, ಗಾಯಕಿ ಶಿಲ್ಪಿ ರಾಜ್ ಭೋಜ್‌ಪುರಿ ಹೆಸರು ಮುಂಚೂಣಿಯಲ್ಲಿದ್ದು, ಅವರ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅಂದಹಾಗೆ, ಶಿಲ್ಪಿ ರಾಜ್ ಪ್ರಖ್ಯಾತ ನಟಿ ಹಾಗೂ ಗಾಯಕಿ ಕೂಡ. ಇವರ ಹಾಡುಗಳು ಹಲವು ದಾಖಲೆಗಳನ್ನು ಬರೆದಿವೆ. ಆದರೆ 2022 ರಲ್ಲಿ ನಟಿಯ ಜೀವನದಲ್ಲಿ ಭಾರೀ ಬಿರುಗಾಳಿ ಬೀಸಿತು. ಅವರ ಅಶ್ಲೀಲ ವಿಡಿಯೋ ಎಂಎಂಎಸ್ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿ ಸಾಕಷ್ಟು ಗಲಾಟೆ ನಡೆದವು. ಅದರಲ್ಲಿ ಅವರು ಬೆತ್ತಲಾಗಿ ಇರುವುದನ್ನು ನೋಡಬಹುದು. ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ, ಶಿಲ್ಪಿ ರಾಜ್ ಅವರೊಂದಿಗಿನ ಆಕೆಯ ಗೆಳೆಯನನ್ನು ನೋಡಬಹುದು. ಇಬ್ಬರೂ ಅಶ್ಲೀಲ ಭಂಗಿಯಲ್ಲಿ ಇರುವುದನ್ನು ನೋಡಬಹುದಾಗಿದೆ. ತಮ್ಮ ವಿಡಿಯೋ ವೈರಲ್ ಆಗಿದೆ ಎಂದು ತಿಳಿಯುತ್ತಲೇ ದಯವಿಟ್ಟು ಇದನ್ನು ವೈರಲ್ ಮಾಡಬೇಡಿ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬಂದು ಅಂಗಲಾಚಿದರು.
ಅಂದಹಾಗೆ, ಶಿಲ್ಪಿ ರಾಜ್ ಉತ್ತರ ಪ್ರದೇಶದ ನಿವಾಸಿ. ಅವರು ಚಿಕ್ಕ ವಯಸ್ಸಿನಿಂದಲೇ ಗಾಯನ ಪ್ರತಿಭೆಯನ್ನು ಹೊಂದಿದ್ದರು. ಪಾಟ್ನಾದಲ್ಲಿ 12 ನೇ ತರಗತಿ ಪೂರೈಸಿದ ಅವರು, ಅಲ್ಲಿ ಗಾಯನ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇಲ್ಲಿಯವರೆಗೆ ಅವರು ಪವನ್ ಸಿಂಗ್‌ನಿಂದ ಖೇಸರಿ ಲಾಲ್ ಯಾದವ್ ಅವರಂತಹ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಈಗ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಇವರ ಜೊತೆ, ‘ಲಾಕ್ ಅಪ್’ ಮೂಲಕ ಫೇಮಸ್ ಆದ ನಟಿ ಅಂಜಲಿ ಅರೋರಾ ಹೆಸರೂ ಕೇಳಿಬಂದಿದೆ. ಈಕೆ ವ್ಯಕ್ತಿಯೊಬ್ಬರ ಜೊತೆ ಸಖತ್ ಖಾಸಗಿ ಆಗಿ ಕಾಣಿಸಿಕೊಂಡಿದ್ದರು. ಆದರೆ, ಇದನ್ನು ಅವರು ಫೇಕ್ ಎಂದು ಕರೆದಿದ್ದಾರೆ.
ಜೊತೆಗೆ, ಇನ್ನೋರ್ವ ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ವಿಡಿಯೋ ಕೂಡ ವೈರಲ್ ಆಗಿದೆ. ಅವರು ಬೆತ್ತಲಾಗಿ ವ್ಯಕ್ತಿಯೊಬ್ಬನ ಜೊತೆ ಕಾಣಿಸಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರಷ್ಟೇ ಅಲ್ಲದೇ, ನಟಿ ತ್ರಿಶಾಕರ್ ಮಧು ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಅವರ ಜೊತೆ ಇದ್ದುದ್ದು ಬಾಯ್‌ಫ್ರೆಂಡ್ ಎನ್ನಲಾಗಿತ್ತು. ಪ್ರಿಯಾಂಕಾ ಪಂಡಿತ್: ಭೋಜ್‌ಪುರಿ ನಟಿ ಪ್ರಿಯಾಂಕಾ ಪಂಡಿತ್ ಅವರ ವಿಡಿಯೋ ಎಲ್ಲರಿಗೂ ಶಾಕ್ ತಂದಿತ್ತು. ಅವರ ವಿಡಿಯೋ ಲೀಕ್ ಆಗಿ ಸಾಕಷ್ಟು ದಿನ ಸುದ್ದಿ ಆಗಿತ್ತು. ಅವರ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಭೋಜ್‌ಪುರಿಯ ಇನ್ನೋರ್ವ ನಟಿ ಅನಾರಾ ಗುಪ್ತಾ ವಿಡಿಯೋ ಕೂಡ ವೈರಲ್ ಆಗಿತ್ತು. ನಟಿ ಸಂಭಾವನಾ ಸೇಠ್ ಅವರು ಶ್ವೇತಾ ತಿವಾರಿ ಪತಿ ರಾಜ್ ಚೌಧರಿ ಜೊತೆ ಕಿಸ್ ಮಾಡುತ್ತಿದ್ದರು. ಈ ವಿಡಿಯೋ ಪಡ್ಡೆಗಳ ಮೊಬೈಲ್ನಲ್ಲಿ ಹರಿದಾಡಿತ್ತು. ಅವರನ್ನು ಅನೇಕರು ಟೀಕೆ ಮಾಡಿದ್ದರು.
ನಟ ಬಾಲಚಂದ್ರ ಗುಂಪು ರತಿಕ್ರೀಡೆ ನಡೆಸ್ತಿದ್ರು, ಆ ಕೋಣೆಯಲ್ಲಿ ನನ್ನನ್ನು... ಮೀನು ಭಯಂಕರ ಆರೋಪ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.