ಪಂಚಾಂಗ : ಇಂದು ತಾಯಿ ಭಗವತಿಯ ಪ್ರಾರ್ಥನೆಯಿಂದ ಮನಸ್ಸಿಗೆ ಸಮಾಧಾನ, ನೆಮ್ಮದಿ ಸಿಗುವುದು

Dec 8, 2020, 8:18 AM IST

ಶುಭೋದಯ ಓದಯಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ,, ಶರದೃತು, ಕಾರ್ತೀಕ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಪುಬ್ಬ ನಕ್ಷತ್ರವಾಗಿದೆ. ಇಂದು ಮಂಗಳವಾರವಾಗಿದ್ದು, ಅಮ್ಮನವರ ಪ್ರಿಯವಾದ ವಾರ. ಇಂದು ಜಗನ್ಮಾತೆಯ ಪ್ರಾರ್ಥನೆ ಮನಸ್ಸಿಗೆ ಸಮಾಧಾನ ನೀಡುವುದು. ಇಷ್ಟಾರ್ಥಗಳನ್ನು ಈಡೇರಿಸುವಳು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಹೀಗಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಅನುಕೂಲದ ದಿನ, ಹಂಸಯೋಗದ ಫಲವಿದೆ!