ಪಂಚಾಂಗ: ಸೂರ್ಯೋಪಾಸನೆಯಿಂದ ಧೀಶಕ್ತಿ ಜಾಗೃತ, ಆರೋಗ್ಯ ಸದೃಢ, ವಾಕ್‌ದೋಷ ನಿವಾರಣೆ

Mar 21, 2021, 8:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಮೃಗಶಿರ ನಕ್ಷತ್ರ, ಇಂದು ಭಾನುವಾರ. ಇಂದು ಸೂರ್ಯೋಪಾಸನೆ ಮಾಡಿದರೆ ಧೀಶಕ್ತಿ ಜಾಗೃತವಾಗುತ್ತದೆ. ಆರೋಗ್ಯ ಸದೃಢವಾಗಿರುತ್ತದೆ. ಇನ್ನು ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಕೆಲಸದಲ್ಲಿ ನಷ್ಟ, ಎಚ್ಚರಿಕೆ ಬೇಕು!