ಪಂಚಾಂಗ ಫಲ: ಜ. 17 ರ ದಿನ ವಿಶೇಷಗಳಿವು..!

Jan 17, 2020, 8:47 AM IST

ಶುಭೋದಯ ಓದುಗರೇ, ಇಂದಿನ ದಿನ ವಿಶೇಷಗಳು. ಶ್ರೀ ವಿಕಾರಿನಾಮ ಸಂವತ್ಸರ, ಉತ್ತರರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಚಿತ್ರಾ ನಕ್ಷತ್ರ. ಇಂದಿನ ಪಂಚಾಂಗ ಫಲಾಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ.