Panchanga: ಇಂದು ಸ್ವಾತಿ ನಕ್ಷತ್ರ, ನರಸಿಂಹ ಸ್ವಾಮಿ ಪ್ರಾರ್ಥನೆಗೆ ಈ ದಿವ್ಯವಾದ ಮಂತ್ರ ಪಠಿಸಿ

Jun 11, 2022, 9:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಸ್ವಾತಿ ನಕ್ಷತ್ರ, ಇಂದು ಶನಿವಾರ. ಸ್ವಾತಿ ನಕ್ಷತ್ರ ನರಸಿಂಹ ಸ್ವಾತಿಯ ನಕ್ಷತ್ರ, ನರಸಿಂಹ ಸ್ವಾಮಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ. ನರಸಿಂಹ ಸ್ವಾಮಿಯ ಪ್ರಾರ್ಥನೆಗೆ ಈ ವಿಶೇಷವಾದ ಮಂತ್ರವನ್ನು ಪಠಿಸಿ.