ಪಂಚಾಂಗ: ಜಪಮಾಲೆಯನ್ನು ಧರಿಸಬಹುದಾ.? ಯಾವ ರೀತಿ ಬಳಸಬೇಕು..?

Feb 2, 2021, 8:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಹಸ್ತ ನಕ್ಷತ್ರ, ಇಂದು ಮಂಗಳವಾರವಾಗಿದ್ದು, ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿದರೆ ಬಹಳ ಅನುಕೂಲವಾಗುವುದು. ಇನ್ನು ಜಪಮಾಲೆಯನ್ನು ನಾವು ಧರಿಸಬಾರದು. ಜಪದ ಕಾಲದಲ್ಲಿ ಬಳಸಿ, ಆ ನಂತರ ಶುದ್ಧವಾದ ಸ್ಥಳದಲ್ಲಿ ಇಡಬೇಕು. 

ದಿನ ಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ದಿನ, ಹಣಕಾಸಿನ ಸಮೃದ್ಧಿ!