125 ಮಕ್ಕಳ ಹೃದಯ ಸಮಸ್ಯೆ ನಿವಾರಿಸಲು ಮುಂದಾದ ಮಹೇಶ್ ಬಾಬು!

Mar 8, 2022, 1:34 PM IST

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಇದೀಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  125 ಬಡ ಮಕ್ಕಳ ಹೃದಯ ಸಂಬಂಧಿದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ತಮ್ಮ ಫೌಂಡೇಷನ್‌ ಮೂಲಕ ಬಡ ಹೃದಯ ಸಮಸ್ಯೆ ಇರೋ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲು ಮುಂದಾಗಿದ್ದಾರೆ. ಮಕ್ಕಳು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತಾರೆ ಎಂದಿದ್ದಾರೆ ಪ್ರಿನ್ಸ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment