May 30, 2021, 12:00 PM IST
ಪಿರಿಯಾಪಟ್ಟಣ (ಮೇ.30): ಪಿರಿಯಾಪಟ್ಟದಲ್ಲೊಂದು ಮಾದರಿ ಮದುವೆ ನಡೆದಿದೆ. ಅದ್ದೂರಿಯಾಗಿ ಮಾಡದೆ ಸರಳವಾಗಿ ವಿವಾಹ ಮಾಡಿದೆ ಬಿ.ಜೆ ದೇವರಾಜು ಕುಟುಂಬ.
ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್! ..
ಮದುವೆಗೆಂದು ಇಟ್ಟಿದ್ದ ಹಣವನ್ನು ಕೊರೋನಾ ಸೋಂಕಿತರ ಔಷಧಿಗೆ ನೀಡಿದ್ದಾರೆ. ಶಾಸಕರ ಮೂಲಕ ಹಣವನ್ನು ವರ್ಗಾಯಿಸಿದ್ದಾರೆ.