
ಶ್ರೀರಂಗಪಟ್ಟಣ(ನ.17): ಕಾರು ಹಾಗೂ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡ ಘಟನೆ ತಾಲೂಕಿನ ಹೊಸಹಳ್ಳಿ ಗೇಟ್‌ನ ಶ್ರೀರಂಗಪಟ್ಟಣ ಕೆಆರ್‌ಎಸ್ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ 'ಒಂದಲ್ಲ ಎರಡಲ್ಲ' ಸಿನಿಮಾದಲ್ಲಿ ನಟಿಸಿ ರಾಷ್ಟ್ರಪತಿ ಪಡೆದಿದ್ದ ಹಾಗೂ ನಟ ದರ್ಶನ್ ಅವರ ಕಾಟೇರ ಸಿನಿಮಾದ ಬಾಲನಟ ಮಾಸ್ಟರ್ ರೋಹಿತ್ ಸೇರಿ ಹಲವರು ಗಂಭೀರ ಗಾಯಗೊಂಡಿದ್ದಾರೆ.
ಬೆಂಗಳೂರು: ಏರ್‌ಪೋರ್ಟ್ ರಸ್ತೇಲಿ ಸರಣಿ ಅಪಘಾತ, ಇಬ್ಬರು ಸಾವು
ರೋಹಿತ್ ವಸಡು ಮುರಿದಿದ್ದು, ತಲೆಗೆ ಗಾಯವಾಗಿದೆ. ಅವರ ತಾಯಿ ಛಾಯಾಲಕ್ಷ್ಮಿ ಅವರ ಕೈ,ಕಾಲಿಗೂ ಗಾಯಗಳಾಗಿವೆ.